ಸಂತ ಮೈಕಲರ ಪದವಿ ಪೂರ್ವ ಕಾಲೇಜು ಮಡಿಕೇರಿ ಇದು ಮಡಿಕೇರಿಯ ಹೃದಯ ಭಾಗದಲಿದೆ. ಈ ಕಾಲೇಜು ಮೈಸುರು ಪ್ರಾಂತ್ಯಕೆ ಸೇರಿದೆ. ಈ ಕಾಲೇಜು ೮೦+ ವರ್ಷದಿಂದ ಮುನ್ನಡೆಯುತೀದೆ.ಕಾಲೇಜಿನಲ್ಲಿ ಸುಮರು ೬೦೦+ ಆಧಿಕ ಮಂದಿ ಶಿಕ್ಷನವನ್ನ ಪಡೆಯುತಿದ್ದಾರೆ. ಈ ಕಾಲೇಜು ಬರಿ ಶಿಕ್ಷನ ಮತ್ರವಲದೆ ಕ್ರೀಡೆ, ಕಲೆಯಲ್ಲಿ ಸಹ ಮಕ್ಕಳಿಗ ಪ್ರೊತ್ಸಹ ನೀಡುತದೆ. ಈ ಕಾಲೇಜು ಮೈಸುರು ಡೈಯಸಿಸ್ಗೆ ಸೇರಿದೆ.. ನಗರದ ಪ್ರತಿಷ್ತಿತ ಕಾಲೇಜುಗಳಲ್ಲಿ ಈ ಕಾಲೇಜು ಪ್ರಮುಖವಾದುದು. == ಕಾಲೇಜಿನ ಚರಿತ್ರೆ == ಸಂತ ಮೈಕಲರ ವಿದ್ಯಾಸಂಸ್ಥೆಯು ಪ್ರಾಥಮಿಕ, ಪ್ರೌಢ ಹಾಗು ಪದವಿ ಪೂರ್ವ ಸಂಸ್ಥೆಗಳನ್ನು ಹೊಂದಿದೆ. ಈ ಕಾಲೇಜಿಗೆ ೮೦+ ವರ್ಷಗಳ ಇತಿಹಾಸವಿದೆ. ಈ ಸಂಸ್ಥೆಯು ಕ್ರೈಸ್ತ ಮಕ್ಕಳೀಗೆ ಮಾತ್ರವಲ್ಲದೆ ಎಲ್ಲ ಜನಾಂಗದ ವಿಧ್ಯಾರ್ಥಿಗಳಿಗು ಶಿಕ್ಷಣವನ್ನು ನೀಡುತ್ತದೆ. == ಕಾಲೇಜಿನ ಕೊರ್ಸ್ == === ವಿಜ್ಣಾನ ವಿಭಾಗ === ಗಣೀತ ಜೀವಶಾಸ್ತ್ರ ಭೌತಶಾಸ್ತ್ರ ರಸಯನಶಾಸ್ತ್ರ ಗಣಕವಿಜ್ಣಾನ === ವಾಣೀಜ ವಿಭಾಗ === ವ್ಯವಹಾರ ಅದ್ಯಯನ ಲೆಕ್ಕಶಾಸ್ತ್ರ ಅರ್ಥಶಾಸ್ತ್ರ ಗಣಕವಿಜ್ಣಾನ ಇತಿಹಾಸ == ವಿಭಾಗ == ಆಂಗ್ಲ ಮಾಧ್ಯಮ == ಉಲ್ಲೇಖ ==